x

Designs

Click here for free floor plan
4 of us

ಕೈಗೆಟುಕುವಮನೆಗಳು

ಸರ್ವೇ ಸಾಮಾನ್ಯವಾಗಿ ಎಲ್ಲರಿಗು ತಲೆಯ ಮೇಲೆ ಒಂದು ಸೂರಿರಬೇಕು ಎನ್ನುವ ಮಹತ್ವಕಾಂಕ್ಷೆ ಇರುತ್ತೆ, ಆದರೆ ಮನೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಮತ್ತು ಸವಲತ್ತುಗಳ ಸಮಾಗಮ ಇರಬೇಕಾಗುತ್ತದೆ. ಇದೆಲ್ಲದರ ಜೊತೆಗೆ ನಮ್ಮ ಜೇಬಿಗೆ ಜಾಸ್ತಿ ಭಾರವಾಗದಂತೆ ನಿಭಾಯಿಸಬೇಕಾಗುತ್ತದೆ.ಈ ರೀತಿಯ ಅಗ್ಗ ಮನೆಗಳನ್ನು ನೀವು ____ ದಿಂದ _____ ವರೆಗೆ ಕಟ್ಟಬಹುದು.

Show Designs
x
botiquehome

ಕನಸಿನಮನೆಗಳು

ಸುಮ್ಮನೆ ಒಂದು ಬಾರಿ ಯೋಚಿಸಿ, ನಿಮ್ಮ ಮನೆ ಅಂಗಳದಲ್ಲಿ ಒಂದು ಬೆಳಕಿನ ಗೊಂಚಲು ರಾರಾಜಿಸುತಿರುತ್ತದೆ ಹಾಗು ಸುಂದರವಾದ ಅತಿ ಭವ್ಯವಾದ ಪೀಠೋಪಕರಣ ಇಡುವ ಸ್ಥಳವಿರಬೇಕು ಹಾಗು ಒಂದು ಭವ್ಯವಾದ ಮೆಟ್ಟಿಲು ಮೇಲೆ ಹೋಗಿ ನಿಮ್ಮ ವಯಕ್ತಿಕ ಜೀವನ ನೆಡೆಸಲು ಸಹಾಯವಾಗುವಂತ ಜಾಗವಿದ್ದು, ಇದು ನಿಮ್ಮ ಕನಸಿನ ಮನೆಯಾಗಿದ್ದರೆ, ನಿಮ್ಮ ಕನಸು ಸಾಕಾರಗೊಳ್ಳುವುದು. ಈ ರೀತಿಯ ಮನೆಗಳನ್ನು ನೀವು ____ ದಿಂದ ____ ವರೆಗೂ ಕಟ್ಟಬಹುದು.

Show Designs
x
Dream home

ಬಾಡಿಗೆನೀಡುವಂತಮನೆಗಳು

ನಿಮ್ಮ ಹತ್ತಿರ ನಿಮ್ಮದೇ ಒಂದು ಜಾಗವಿದ್ದು ಅದರಲ್ಲಿ ಒಂದು ಮನೆ ನಿಮಗಾಗಿ ಮತ್ತು ಉಳಿದಿರುವ ಮನೆಗಲ್ಲಿಂದ ಮಾಸಿಕ ನಿರ್ದಿಷ್ಟ ಆದಾಯ ಪಡೆಯುವ ಇರಾದೆ ಇದೆಯಾ ? ಈ ರೀತಿಯ ಮನೆಗಳ್ಳನ್ನು ನೀವು ____ ದಿಂದ ____ ರವರೆಗೆ ಕಟ್ಟಬಹುದು.

Show Designs
x
green home

ಕೌಟುಂಬಿಕಮನೆಗಳು

ನೀವು ಮತ್ತು ನಿಮ್ಮ ಸಂಸಾರ ಸುಖವಾಗಿ ನೆಮ್ಮದಿಯ ಜೀವನಕ್ಕಾಗಿ ನಿಮ್ಮದೇ ಆದಾ ಒಂದು ಸುಂದರ ಹಾಗು ಪರಿಪೂರ್ಣ ಮನೆ ಇರಬೇಕು ಎನ್ನುವ ಅನಿಸಿಕೆ ನಿಮ್ಮದಾಗಿದ್ದರೆ ಈ ಮನೆಗಳು ಮನೆಯಲ್ಲಿನ ಪ್ರತಿಯೊಬ್ಬರ ಅವಶ್ಯಕತೆಗಳನ್ನು ಪೂರಯ್ಸಿತವೇ. ನಿಮ್ಮ ರೀತಿಯ ಚಿಕ್ಕ ಮತ್ತು ಚೊಕ್ಕವಾದ ಸಂಸಾರಗಳಿಗೆ ಸೂಕ್ತವಾದ ಮನೆಗಳು ನಮ್ಮ ಈ ವಿಭಾಗದಲ್ಲಿ _____ ದಿಂದ ____ ರವರೆಗೆ ಕಟ್ಟಿಕೊಳ್ಳಬೊಹುದು.

Show Designs
x
homes with big rooms

ಪರಿಸರ ಸ್ನೇಹಿಮನೆಗಳು

ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗು ಅದನ್ನು ಪೂರೈಸಲು ನಾವು ನಮ್ಮ ಕಡೆಯಿಂದ ಏನಾಗುತ್ತೆ ಅದನ್ನು ಮಾಡಬೇಕಾಗುತ್ತದೆ. ನಾವು ನೀವು ಸೇರಿ ಪರಿಸರ ಸಂರಕ್ಷಣೆಗೆ ಯಾವ ರೀತಿ ಸಹಾಯ ಮಾಡಬೊಹುದು ಎನ್ನುತೀರಾ? ಪರಿಸರ ಸ್ನೇಹಿ ಮನೆ ಕಟ್ಟಿ ನೋಡಿ ನಿಮ್ಮ ಎಲ್ಲ ಮನೆಯ ವಿದ್ಯುತ್ ಮತ್ತು ನೀರಿನ ಬಾಬತ್ತುಗಳು ಹೇಗೆ ಕಡಿಮೆಯಾಗುತ್ತವೆ ಎಂದು ಕಂಡುಕೊಳ್ಳುವಿರಿ ಇದರಿಂದ ನೀವು ವಿದ್ಯುತ್ ಮತ್ತು ನೀರಿನ ಬಳಕೆ ಕಡಿತ ಗೊಳಿಸಿ ಪರಿಸರಕ್ಕೆ ನಿಮ್ಮ ಕೊಡುಗೆ ನೀಡಬೊಹುದು. ಈ ರೀತಿಯ ಮನೆಗಳು ನೀವು _____ ದಿಂದ _____ ವರೆಗೆ ಕಟ್ಟಬೊಹುದು.

Show Designs
x

Copyright © 2016 Buildahome. All rights reserved by ScenicBeauty Homes Pvt Ltd.