ನಾವೇ ಏಕೆ?

ಮನೆಕಟ್ಟುವಲ್ಲಿ ಅಗತ್ಯವಾದ ವಿವಿಧ ಕೆಲಸಗಳಿಗೆ ಬೇರೆ ಬೇರೆ ಜನರ ಹಿಂದೆ ಓಡಾಡುವ ಅಗತ್ಯವಿಲ್ಲದೆ ನಿಮ್ಮೆಲ್ಲ ರೀತಿಯ ಅಗತ್ಯಗಳನ್ನೂ ನಾವು ಪೂರೈಸುತ್ತೇವೆ.

ಒಂದೇ ಮಾಡಿನಡಿ ಎಲ್ಲ ಪರಿಹಾರ

ಮನೆಕಟ್ಟುವಲ್ಲಿ ಅಗತ್ಯವಾದ ವಿವಿಧ ಕೆಲಸಗಳಿಗೆ ಬೇರೆ ಬೇರೆ ಜನರ ಹಿಂದೆ ಓಡಾಡುವ ಅಗತ್ಯವಿಲ್ಲದೆ ನಿಮ್ಮೆಲ್ಲ ರೀತಿಯ ಅಗತ್ಯಗಳನ್ನೂ ಒಂದೇ ಸೂರಿನಡಿ ನಾವು ಪೂರೈಸುತ್ತೇವೆ.

ಅತಿ ಕಡಿಮೆ ವೆಚ್ಚದ ಪರಿಹಾರ

ನಮ್ಮ ಕೊಡುಕೊಳ್ಳುವಿಕೆಯ ಸಾಮರ್ಥ್ಯಕ್ಕೆ ಮಾರುಕಟ್ಟೆಯಲ್ಲಿ ಇತರರಿಗಿಂತ ಅತಿ ಉತ್ತಮವಾದ ಹೆಸರಿದೆ! ವಿನ್ಯಾಸದ ಸಮರ್ಪಕತೆಗೆ ಅನುಗುಣವಾದ ಬೆಲೆಯ ನಿರ್ಧಾರ ನಮ್ಮದು. ನಮ್ಮ ಈ ಎರಡು ಹೆಗ್ಗಳಿಕೆಗಳು ಖರ್ಚು ಕಡಿಮೆಮಾಡುತ್ತವೆ. ಹಾಗಾಗಿ ಇತರ ಉದ್ಯಮಿಗಳಿಗಿಂತ ಕಡಿಮೆ ದರದಲ್ಲಿ ಅತಿ ಮೌಲ್ಯಯುತವಾದ ಆಕರ್ಷಕವಾದ ಮನೆ ನಿಮ್ಮದಾಗುವಂತೆ ಮಾಡುವಲ್ಲಿ ನಮಗೆ ಭರವಸೆ ಇದೆ; ಸಂತೋಷವಿದೆ! ನಿಮ್ಮ ಆಸೆ ಆಸೆಯಾಗಿಯೇ ಉಳಿಯದಿರಲು ನಮ್ಮ ಮಾರ್ಗ.

ಅನುಭವ ಮತ್ತು ಚಾತುರ್ಯ

ನಮ್ಮಿಂದ ಸ್ಥಾಪಿತವಾಗಿರುವ ಈ ಶಾಖೆಯು ,ನಮ್ಮ ಹೆಸರಾಂತ ಸಂಸ್ಥೆಗಳಾದ ಬ್ರಾಹ್ಮಿ ಕನ್ಸ್ಟ್ರಕ್ಶನ್ಸ್,ಕ್ರಿಟಿಕಲ್ ಎಡ್ಜ್ ಮತ್ತು ಪ್ರೊ-ಮ್ಯಾಕ್ಸ್ಗಳ ಗುಂಪಿನ ಒಂದು ಭಾಗವಾಗಿರುತ್ತದೆ.

ದೋಷಪರಿಹಾರ ಅವಧಿ ಘೋಷಣೆ ಮತ್ತು ಒಪ್ಪಂದ

ನಮ್ಮ ಕಟ್ಟಡ ಕಾರ್ಯದಲ್ಲಿ ಯಾವುದಾದರೂ ದೋಷಗಳಿದ್ದರೆ ಅಥವಾ ರಿಪೇರಿಗಳಾಗಬೇಕಿದ್ದರೆ ಕಟ್ಟಡ ಕಟ್ಟಿದ ೯ ವರ್ಷಗಳವರೆಗೆ ಉಚಿತವಾದ ಸೇವೆಯನ್ನು ಕೊಡುವಂತೆ ನಾವು ಕಟ್ಟಡ ಕಟ್ಟಲು ಪ್ರಾರಂಭಿಸುವ ಮೊದಲಲ್ಲೇ ಒಪ್ಪಂದ ಮಾಡಿಕೊಳ್ಳುತ್ತೇವೆ. ಎಲ್ಲ ನೀರು ಸೋರುವಿಕೆಗೆ ಸಂಬಂಧಿಸಿದ ಕೆಲಸಗಳಿಗೂ ಹತ್ತು ವರ್ಷದ ಗ್ಯಾರಂಟಿ ಕೊಡುತ್ತೇವೆ.

ಕಾಲಮಿತಿಯೊಳಗೆ ಕಾಮಗಾರಿ

ನಮ್ಮ ಎಲ್ಲ ಕೆಲಸಗಳೂ ಯೋಜನಾ ಗುಂಪಿನಲ್ಲೇ ಸೂಕ್ತ ಮೇಲ್ವಿಚಾರಣೆಯಲ್ಲೇ ಸಾಗುತ್ತವೆ. ವಾರ, ತಿಂಗಳಿಗೊಮ್ಮೆ ಕಾರ್ಯವರದಿ, ಮಾಪನ ಚಟುವಟಿಕೆಗಳು ಸತತವಾಗಿ ಸಾಗುತ್ತವೆ. ನಿರ್ಧರಿತ ಕಾಲದೊಳಗೆ ಕೆಲಸ ಮುಗಿಯದಿದ್ದರೆ ವಾರದ ಲೆಕ್ಕದಲ್ಲಿ ವಿಳಂಬ ದಂಡವನ್ನು ನಾವು ನೀಡುತ್ತೇವೆ.

Copyright © 2016 Buildahome. All rights reserved by ScenicBeauty Homes Pvt Ltd.